ಸಖತ್ ಕ್ಯಾಚ್ ಹಿಡಿದು ರಾಸ್ ಟೇಲರ್ ಔಟ್ ಮಾಡಿದ ಶುಭ್ ಮನ್ ಗಿಲ್ ವಿಡಿಯೋ | Oneindia Kannada

2021-06-23 377

ನ್ಯೂಜಿಲೆಂಡ್‌ ವಿರುದ್ಧದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಅದ್ಭುತ ಕ್ಯಾಚ್‌ಗಾಗಿ ಗಮನ ಸೆಳೆದಿದ್ದಾರೆ. ಸೂಪರ್ ಕ್ಯಾಚ್ ಮೂಲಕ ಗಿಲ್, ಕಿವೀಸ್ ಅಪಾಯಕಾರಿ ಬ್ಯಾಟ್ಸ್‌ಮನ್‌ ರಾಸ್ ಟೇಲರ್ ಅವರನ್ನು ಪೆವಿಲಿಯನ್‌ಗಟ್ಟಿದ್ದಾರೆ.

Shubman Gill with a full stretched dive to his left managed to grab the ball with both his hands to dismiss Taylor on the Day 5 of the India vs New Zealand match.